Article Details :: |
|
Article Name : | | SRI RAMAYANADARSHANAM MATHU MANDARA RAMAYANAGALALLI SAMSKRUTI | Author Name : | | Dr . Shankara Bhat P. | Publisher : | | Ashok Yakkaldevi | Article Series No. : | | ROR-15545 | Article : | | | Author Profile | Abstract : | | ʼಶ್ರೀ ರಾಮಾಯಣ ದರ್ಶನಂʼ ಕನ್ನಡ ಮಹಾಕಾವ್ಯ ʼಮಂದಾರ ರಾಮಾಯಣʼವು ತುಳು ಮಹಾಕಾವ್ಯ. ಈ ಎರಡು ಭಾಷೆಯ ಕಾವ್ಯಗಳ ವಸ್ತು ರಾಮಾಯಣ. ಎರಡು ಭಾಷೆಯ ಕಾವ್ಯಗಳಲ್ಲಿ ಭಿನ್ನ ಸಂಸ್ಕೃತಿಗಳಿರುವುದು ಸಹಜ. ಎರಡು ಕಾವ್ಯಗಳು ಮೂಡಿ ಬಂದ ಪ್ರದೇಶಗಳು ವಿಭಿನ್ನ. ಈ ಎರಡು ಕಾವ್ಯಗಳ ಸಂಸ್ಕೃತಿಗಳನ್ನು ತೌಲನಿಕವಾಗಿ ನೋಡುವುದರಿಂದ ಒಂದು ವಸ್ತುವಿನ ಮೂಲಕ ಭಿನ್ನ ಸಂಸ್ಕೃತಿಗಳು ಹೇಗೆ ಅಭಿವ್ಯಕ್ತವಾಗಿವೆ ಎಂದು ತಿಳಿಯುವುದಕ್ಕೆ ಸಾಧ್ಯ. | Keywords : | | |
|
|
|